ಜೆಡಿಎಸ್ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬಂದ್ರೆ ಡಿಸಿಎಂ ಪಟ್ಟ ದಲಿತರಿಗೆ ಫಿಕ್ಸ್ ಅಂತ ಹೆಚ್ಡಿಕೆ ಘೋಷಣೆ ಮಾಡಿದ್ದಾರೆ. ಶ್ರೀನಿವಾಸಪುರದಲ್ಲಿ ಯಾತ್ರೆಯ ನಂತರ ದಲಿತರ ಪರ ಜೆಡಿಎಸ್ ಸದಾ ನಿಲ್ಲೋದಾಗಿ ಹೇಳಿದ್ರಿ ಹೆಚ್ಡಿಕೆ.
JDS pancharathna yaathre in shreenivaspura. HD Kumaraswamy announced that dalith will be DCM if JDS form the govt.
#JDS
#HDK
#HDDevegowda
#Dalith
#Pancharathna